ಶ್ರೀ ಜನಜಾಗರಣ ಟ್ರಸ್ಟ್ ರಿ. ಮೈಸೂರು
ಹೊಂಗಿರಣ ಪ್ರಕಲ್ಪದ ವಾರ್ಷಿಕೋತ್ಸವ ಕಾರ್ಯಕ್ರಮ “ಬಾಲ ಸಂಗಮ” ವನ್ನು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಅನಂತಕೃಷ್ಣ, NIE ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಮಲ್ಲರಾಜೇ ಅರಸ್ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಶ್ರೀ ಜನಜಾಗರಣ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಆರ್ ವಾಸುದೇವ ಭಟ್, ಟ್ರಸ್ಟಿಗಳಾದ ಮಾ. ವೆಂಕಟರಾಮು, ಶ್ರೀನಾಥ್ ಜಿ, ನಾಸಾ ಮಂಜುನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೈಸೂರಿನ ವಿವಿಧ ಭಾಗಗಳಿಂದ ಆಗಮಿಸಿದ 2028 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶಿಕ್ಷಕಿಯರು ಪೋಷಕರು ಹಾಗೂ ವಾಲಂಟಿಯರ್ಸ್
ಒಟ್ಟು ಭಾಗವಹಿಸಿದವರು 2558
1)ಭಗವದ್ಗೀತೆ
2) ನಿತ್ಯ ಶ್ಲೋಕಗಳು
3) ತಾಯಿ ಶಾರದೆ
4) ಕಬೀರ ದೋಹಾ
5) ಮಂಕುತಿಮ್ಮನ ಕಗ್ಗ
6) ವಚನ ಒಂದು ಮಗು
7) ದೇಶಭಕ್ತಿ ಗೀತೆ
8) ಅಭಿನಯ ಗೀತೆ
9) ಭಜನೆ
ಶ್ರೀ ಜನಜಾಗರಣ ಟ್ರಸ್ಟ್ ರಿ. ಮೈಸೂರು
12/01/2025 ಭಾನುವಾರ ರಾಷ್ಟ್ರೀಯ ಯುವ ದಿನದ(ಸ್ವಾಮಿ ವಿವೇಕಾನಂದ ಜಯಂತಿ) ಪ್ರಯುಕ್ತ ಮಾಧವ ಕೃಪದಲ್ಲಿ ಶ್ರೀ ಜನಜಾಗರಣ ಟ್ರಸ್ಟ್ (ರಿ),
ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ಸಹಕಾರದೊಂದಿಗೆ 27 ಯೂನಿಟ್ ಬ್ಲಡ್ ಸಂಗ್ರಹ ಆಗಿರುತ್ತದೆ ಈ ಕಾರ್ಯಕ್ರಮವನ್ನು ಡಾಕ್ಟರ್ ಚಂದ್ರಶೇಖರ್ ಆದಿತ್ಯ ಅಧಿಕಾರಿ ಹಾಸ್ಪಿಟಲ್ ಅಧ್ಯಕ್ಷರು ಉದ್ಘಾಟಿಸಿದರು ಹಾಗೂ ಟ್ರಸ್ಟಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತಿ ಇದ್ದರು